May 1, 2024

MALNAD TV

HEART OF COFFEE CITY

ಅಲ್ಲಂಪುರ ಗ್ರಾಮದಲ್ಲಿ ಆರು ಕಾಲಿನ ಕರುವಿಗೆ ಜನ್ಮ ನೀಡಿದ ಹಸು

1 min read

ಚಿಕ್ಕಮಗಳೂರು: ತಾಲೂಕಿನ ಅಲ್ಲಂಪುರ ಗ್ರಾಮದ ಫಾತಿಮಾ ಎಂಬುವರ ಮನೆಯಲ್ಲಿ ಸಾಕಿದ್ದ ಹಸುವೊಂದು ಆರು ಕಾಲಿನ ಕರುವಿಗೆ ಜನ್ಮ ನೀಡಿದೆ.

ಸೋಮವಾರ ಹಸು ಕರುವಿಗೆ ಜನ್ಮ ನೀಡಿದ್ದು ಕರುವಿಗೆ ಆರು ಕಾಲು ಇರುವುದನ್ನು ಕಂಡು ಮನೆಯವರು ಹಾಗೂ ಸಾರ್ವಜನಿಕರು ಆಶ್ಚರ್ಯ ಚಕಿತರಾಗಿದ್ದಾರೆ. ಮಾಮೂಲಿಯಂತೆ ನಾಲ್ಕು ಕಾಲುಗಳ ಜೊತೆಗೆ ಮಧ್ಯಭಾಗದಲ್ಲಿ ಮೆತ್ತೆರಡು ಕಾಲುಗಳು ಈ ಕರುವಿಗೆ ಇರುವುದು ಆಶ್ಚರ್ಯ ತರಿಸಿದೆ. ಇನ್ನು ಕರು ಹಾಗೂ ಹಸು ಸಹ ಆರೋಗ್ಯವಾಗಿದೆ ಎಂದು ಹಸುವಿನ ಮಾಲೀಕರು ತಿಳಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!