May 19, 2024

MALNAD TV

HEART OF COFFEE CITY

ರಾಜ್ಯ

  ಚಿಕ್ಕಮಗಳೂರು: ದೇಶದಲ್ಲಿ ಮತಾಂತರವಾಗುತ್ತಿಲ್ಲ ಎನ್ನುವುದಾದರೆ ಮತಾಂತರ ಕಾಯ್ದೆ ಯನ್ನು ವಿರೋಧಿಸುವ ಅಗತ್ಯ ಏನಿದೆ ಎಂದು ಶಂಕರವೇದ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪ್ರಶ್ನಿಸಿದರು. ಶನಿವಾರ...

1 min read

ಚಿಕ್ಕಮಗಳೂರು: ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ವತಿಯಿಂದ ದತ್ತಜಯಂತಿ ಅಂಗವಾಗಿ ಸಹಸ್ರಾರು ಭಕ್ತರಿಂದ ನಗರದಲ್ಲಿ  ಸಂಜೆ ಶಾಂತಿಯುತ ಬೃಹತ್ ಶೋಭಾಯಾತ್ರೆ ಮುಕ್ತಾಯಗೊಂಡಿತು. ನಗರದ ರತ್ನಗಿರಿ ರಸ್ತೆಯ...

1 min read

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಅಕ್ಟೋಬರ್ ಮತ್ತು ನವೆಂಬರ್ ಮಾಹೆಯಲ್ಲಿ ಅತಿವೃಷ್ಟಿಯಿಂದ ಸಂಭವಿಸಿದ ಮಳೆ ಹಾನಿಗೆ ಪರಿಹಾರ ನೀಡುವ ಸಂಬoಧ ಪರಿಶೀಲಿಸಲು ಜಿಲ್ಲೆಯ ಪ್ರವಾಹ ಪೀಡಿತ ವಿವಿಧ ಪ್ರದೇಶಗಳಿಗೆ...

ಚಿಕ್ಕಮಗಳೂರು: ಎಂಇಎಸ್ ಹಾಗೂ ಶಿವಸೇನೆ ಕಾರ್ಯಕರ್ತರು ಬೆಳಗಾವಿಯ ಅನಗೋಳದಲ್ಲಿ ವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ವಿಕೃತಿಗೊಳಿಸುವ ಜೊತೆಗೆ ಈ ಹಿಂದೆ ಕನ್ನಡ ಭಾವುಟಕ್ಕೆ ಅವಮಾನ ಮಾಡಿ ಪದೇ...

1 min read

ಚಿಕ್ಕಮಗಳೂರು: ಮತಾಂತರ ಮತಗಳ ಗಳಿಕೆ ಸಾಧನವಲ್ಲ, ಅದು ದೇಶಾಂತರಕ್ಕೆ ಸ ಮಾನ ಎಂದು ಗಾಂಧೀಜಿ ಹೇಳಿದ್ದರೂ. ಇತಿಹಾಸವನ್ನು ಕಾಂಗ್ರೆಸ್ಸಿಗರು ಹಾಗೂ ಸಿದ್ಧರಾ ಮಯ್ಯರವರು ಮತ್ತೋಮ್ಮೆ ಓದಲಿ ಎಂದು...

1 min read

ನಗರಸಭೆ ಚುನಾವಣೆ ನಾಮಪತ್ರ ಸಲ್ಲಿಕೆ ಕಾರ್ಯ ಗುರುವಾರಕ್ಕೆ ಮುಕ್ತಾಯವಾಗಿದ್ದು, ಗುರುವಾರ ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ನಾಮಪತ್ರ ಪರಿಶೀಲನೆ ನಡೆಸ ಲಾಯಿತು. ಈ ವೇಳೆ ೧೮ ನಾಮಪತ್ರಗಳು...

1 min read

ಚಿಕ್ಕಮಗಳೂರು: ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣ ಮತ್ತು ವಿಲೀನಗೊಳಿಸುವ ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಿ ಬ್ಯಾಂಕ್ ಯುನಿಯನ್ ಸಂಯುಕ್ತ ವೇದಿಕೆ ರಾಷ್ಟ್ರವ್ಯಾಪ್ತಿ ಕರೆ ನೀಡಿದ್ದ ಎರಡು ದಿನಗಳ...

1 min read

ಚಿಕ್ಕಮಗಳೂರು: ನಗರಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಹೆಚ್.ಡಿ.ತಮ್ಮಯ್ಯ ತಿಳಿಸಿದ್ದಾರೆ. ಚಿಕ್ಕಮಗಳೂರು ನಗರಸಭೆಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಈ...

  ಚಿಕ್ಕಮಗಳೂರು: ವಿಧಾನಪರಿಷತ್ ಚುನಾವಣೆಯ ಫಲಿತಾಂಶಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಡಾ.ಅಂಶುಮಂತ್ ಹೇಳಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಚುನಾವಣೆಯಲ್ಲಿ ಉತ್ತಮ ಪೈಪೋಟಿ ನೀಡಲಾಗಿದೆ....

1 min read

ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ೬ ಮತಗಳು ಅಂತರದಲ್ಲಿ ಪರಭಾವಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮರು ಮತ ಏಣಿಕೆ ಮಾಡಬೇಕು ಎಂದು...

You may have missed

error: Content is protected !!