May 8, 2024

MALNAD TV

HEART OF COFFEE CITY

ದಂಪತಿಗಳ ದೇಹ ದಾನ

1 min read

 ಚಿಕ್ಕಮಗಳೂರು : ಬದುಕಿದ್ದಷ್ಟು ದಿನ ಭಾವನಾತ್ಮಕ ಜೀವಿಯಾಗಿದ್ದ ಪವರ್ ಸ್ಟಾರ್ ಪುನೀತ್, ಮರಣದ ನಂತರ ಬದುಕಿದ್ರೆ ಅವರಂತೆ ಬದುಕಬೇಕೆಂದು ಜನಮಾನಸದಲ್ಲಿ ಪವರ್ ತುಂಬಿ, ಅಜರಾಮರವಾಗಿದ್ದಾರೆ. ಅವರು ಇದ್ದಷ್ಟು ದಿನ ಅವರ ಬದುಕು, ಸಾಧನೆಯ ಶಿಖರ ಗೊತ್ತಿರಲಿಲ್ಲ. ಅಷ್ಟು ದೊಡ್ಡ ವ್ಯಕ್ತಿಯ ದೊಡ್ಡತನ ಈಗೀಗ ಎಲ್ಲರಿಗೂ ತಿಳಿಯುತ್ತಿದ್ದು, ಪವರ್ ಸ್ಟಾರ್ ಯುವಜನತೆಯ ಮನದಲ್ಲಿ ಐಕಾನ್ ಆಗಿ ಉಳಿದಿದ್ದಾರೆ. ಅವರಿಂದ ಪ್ರೇರೇಪಣೆಗೊಂಡು ನೇತ್ರದಾನಕ್ಕೆ ಮುಂದಾದವ್ರು ಸಾವಿರಾರು ಜನ. ಆದರೆ, ಕಾಫಿನಾಡ ಈ ದಂಪತಿ ಪುನೀತ್‍ರಿಂದ, ಪುನೀತ್‍ಗಾಗಿ, ಪುನೀತ್‍ಗೋಸ್ಕರ ಸತ್ತ ಮೇಲೆ ಮಣ್ಣು ತಿನ್ನೋದೇಕೆಂದು ದೇಹವನ್ನೇ ದಾನಮಾಡಿದ್ದಾರೆ. ಆ ದಂಪತಿ ಯಾರೂ ಅಂತೀರಾ… ಈ ಸ್ಟೋರಿ ನೋಡಿ…..

 

 

 

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!