ಮಲೆನಾಡಿನಲ್ಲಿ ಮಳೆ ಆರ್ಭಟ ಮುಂದುವರೆದಿದ್ದು ನಿರಂತರ ವರ್ಷಧಾರೆಗೆ ಮನೆಗಳು ಕುಸಿದು ಬೀಳುತ್ತಿವೆ. ಶಿಥಿಲಗೊಂಡಿದ್ದ ಮನೆ ಬೀಳುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು ಮಳೆಯ ಅನಾಹುತಗಳ ಚಿತ್ರಣ ಬಿಂಬಿಸುವಂತಿದೆ....