ಕಾಫಿತೋಟಕ್ಕೆ ತೆರಳಿ ವ್ಯಾಕ್ಸಿನ್ ಹಾಕಿದ ಆರೋಗ್ಯ ಸಿಬ್ಬಂದಿ
1 min readಮಲೆನಾಡ ಗುಡ್ಡಗಾಡು ಪ್ರದೇಶದ ಕಾಫಿತೋಟಕ್ಕೆ ತೆರಳಿ ಆರೋಗ್ಯ ಸಿಬ್ಬಂದಿಗಳು ನೂರಾರು ಕೂಲಿ ಕಾರ್ಮಿಕರಿಗೆ ಕೊರೋನಾ ವ್ಯಾಕ್ಸಿನ್ ಹಾಕಿರೋ ಘಟನೆ ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ನಡೆದಿದೆ. ಕಾಫಿತೋಟದಲ್ಲಿ ಕೂಲಿ ಕೆಲಸ ಮಾಡ್ತಿದ್ದ ಸ್ಥಳಗಳಿಗೆ ಆರೋಗ್ಯ ಸಿಬ್ಬಂದಿ ತೆರಳಿ ವ್ಯಾಕ್ಸಿನ್ ಹಾಕಿದ್ದಾರೆ. ಇನ್ನು ಜಿಲ್ಲೆಯಲ್ಲಿ 60 ಸಾವಿರ ಲಸಿಕೆ ಹಾಕುವ ಗುರಿ ಜಿಲ್ಲಾಡಳಿತ ಹೊಂದಿತ್ತು, ಜಿಲ್ಲೆಯಲ್ಲಿ ಬೃಹತ್ ಲಸೀಕಾ ಮೇಳಾದಲ್ಲಿ 54 ಸಾವಿರ ಲಸಿಕೆ ಹಾಕುವಲ್ಲಿ ಆರೋಗ್ಯ ಇಲಾಖೆ ಯಶಸ್ವಿಯಾಗಿದೆ. ಇನ್ನು ಕಾಫಿತೋಟಗಳಲ್ಲೇ ಲಸಿಕೆ ತೆಗೆದುಕೊಂಡ ಜನರು ಖುಷಿಯಲ್ಲೇ ಲಸಿಕೆ ಹಾಕಿಸಿಕೊಂಡ್ರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g