May 5, 2024

MALNAD TV

HEART OF COFFEE CITY

ಟೋಕನ್ ಸಿಕ್ಕಿದ್ರು ಎರಡನೇ ಡೋಸ್ ಸಿಕ್ಕಿಲ್ಲ

1 min read

ಚಿಕ್ಕಮಗಳೂರು..: ನಗರದ ಜೂನಿಯರ್ ಕಾಲೇಜು ಲಸಿಕಾ ಕೇಂದ್ರದಲ್ಲಿ ಎರಡನೇ ಡೋಸ್ ವ್ಯಾಕ್ಸಿನ್ ಸಿಗದೆ ಬೆಳಗ್ಗೆಯಿಂದ ಕಾದು ಕುಳಿತಿದ್ದ ಜನರು ಆರೋಗ್ಯ ಇಲಾಖೆ‌ ವಾಹನ‌ ತಡೆದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ನಗರದ ಜೂನಿಯರ್ ಕಾಲೇಜು ಲಸಿಕ ಕೇಂದ್ರದಲ್ಲಿ ಎರಡನೇ ಡೋಸ್ ಗಾಗಿ ಜನರು ಬೆಳಗ್ಗೆಯಿಂದ ಕಾದು‌ ಕುಳಿತಿದ್ದ ಜನರಿಗೆ ಲಸಿಕೆ ಸಿಗದೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಆರೋಗ್ಯ ಇಲಾಖೆ 934 ಜನರಿಗೆ ಟೋಕನ್ ನೀಡಿದೆ ಆದರೆ 9 ನೇ ಟೋಕನ್ ಪಡೆದವರೆಗೂ ಲಸಿಕೆ ಸಿಕ್ಕಿಲ್ಲ.. ಅಲ್ಲದೆ ಮದ್ಯಾಹ್ನ 12 ಗಂಟೆಗೆ ಕೇಂದ್ರದ ಬಾಗಿಲಿಗೆ ಬೀಗ ಹಾಕಿ ಸಿಬ್ಬಂದಿ ತೆರಳಿದ್ದಾರೆ. ಇದರಿಂದ ಆಕ್ರೋಶ ಕೊಂಡ ಜನರು ಆರೋಗ್ಯ ಇಲಾಖೆ ವಾಹನ ತಡೆದು ಇಲಾಖೆ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!