May 5, 2024

MALNAD TV

HEART OF COFFEE CITY

ವಿನಾಶದ ಅಂಚಿನಲ್ಲಿ ಶೋಲಾ ಕಾಡುಗಳು

1 min read

ಚಿಕ್ಕಮಗಳೂರು : ಕಾಡುಗಳಲ್ಲೇ ನಂಬರ್ 1 ಡೆನ್ಸಿಟಿ ಫಾರೆಸ್ಟ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರೊದೇ ಶೋಲಾ ಅರಣ್ಯ. ಬೆಟ್ಟಗುಡ್ಡಗಳ ಸೌಂದರ್ಯವನ್ನ ಇಮ್ಮಡಿಗೊಳಿಸೋದೇ ಈ ಶೋಲಾ ಅರಣ್ಯ. ಆದ್ರೆ, ವರ್ಷಪೂರ್ತಿ ನೀರು ಹರಿಸೋ ಆ ಶೋಲಾ ಕಾಡುಗಳು ಮನುಷ್ಯನ ದುರಾಸೆಗೆ ಬಲಿಯಾಗುತ್ತಿರುವಂತಿದೆ. ವೇದಾ ನದಿಯ ಉಗಮ ಸ್ಥಾನವೂ ಆಗಿರುವ ಈ ಶೋಲಾ ಅರಣ್ಯದ ನಾಶದ ಬಗ್ಗೆ ಒಂದು ವರದಿ ಇಲ್ಲಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!