April 28, 2024

MALNAD TV

HEART OF COFFEE CITY

ನಾಗರಿಕರ ಅನುಕೂಲಕ್ಕಾಗಿ ನಿಂತಿರುವ ರೈಲ್ವೆಯನ್ನು ಪುನರಾರಂಭಿಸಲು ಆಗ್ರಹ

1 min read

ಚಿಕ್ಕಮಗಳೂರು : ಅದೊಂದು ಕಳ್ಳ ರೈಲು. ಜನ ಅದನ್ನ ಕಳ್ಳ ರೈಲು ಎಂದು ಕರೆಯುತ್ತಿದ್ದರು. ಎಲ್ಲರೂ ಮಲಗಿದ ಮೇಲೆ ಬಂದು, ಯಾರೂ ಏಳುವ ಮುನ್ನವೇ ಹೋಗುವ ಅದನ್ನ ಯಾರೂ ನಂಬೂ ಇರಲಿಲ್ಲ. ನೆಚ್ಚಿಕೊಂಡು ಇರಲಿಲ್ಲ. ದಶಕಗಳ ಹೋರಾಟದ ಬಳಿಕ ಬಂದ ಆ ರೈಲಿನ ಬಗ್ಗೆ ಜನ ಸಾವಿರಾರು ಕನಸು ಕಟ್ಟಿಕೊಂಡಿದ್ದರು. ವಾರ್ಷಿಕ ಸಾವಿರಾರು ಕೋಟಿ ಕಾಫಿ-ಅಡಿಕೆ-ಮೆಣಸಿನ ವ್ಯವಹಾರ ನಡೆಸೋ ಜನ ಅದರ ಮೇಲೆ ಅವಲಂಬಿತರಾಗಿದ್ರು. ಆದ್ರೆ, ಆ ರೈಲು ಹಳಿ ಮೇಳೆ ಓಡ್ತೋ ವಿನಃ ಜನರ ಬದುಕಿನಲ್ಲಿ ಓಡಲೇ ಇಲ್ಲ. ಆದ್ರೀಗ, ಆರ್ಥಿಕ ನಷ್ಟದಿಂದ ಆ ರೈಲು ಶಾಶ್ವತವಾಗಿ ನಿಲ್ಲುತ್ತೆಂಬ ಸುದ್ದಿಗೆ ಜಿಲ್ಲೆಯ ಜನರೇ ಆದಾಯದ ದಾರಿ ಹೇಳ್ತಿದ್ದು, ಸರ್ಕಾರ ಜಾರಿಗೆ ತರಬೇಕಷ್ಟೆ. ಇದು ಕಾಫಿನಾಡ ಕಳ್ಳ ರೈಲಿನ ಕಥೆ……

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!