May 5, 2024

MALNAD TV

HEART OF COFFEE CITY

ಪುಟ್ಟ ವಯಸ್ಸಿನ ಕಂದಮ್ಮ ಹಿರಿಯರು ನಾಚಿಸುವಂತೆ ಮಾಡಿದ್ದಾದರೂ ಏನನ್ನೂ

1 min read

ಚಿಕ್ಕಮಗಳೂರು : ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು ಎಂಬ ನಾಣ್ಣುಡಿಯಂತೆ ತಾಯಿ ಮನಸ್ಸು ಮಾಡಿದರೆ ಮಗುವನ್ನು ಏನು ಬೇಕಾದರೂ ಮಾಡಬಹುದು, ಬೆಳೆಯುವ ಸಿರಿ ಮೊಳಕೆಯಲ್ಲಿಯೆ ಎನ್ನುವಂತೆ ಈ ಪುಟ್ಟ ಕಂದಮ್ಮ ದಾಖಲೆಯ ಪುಟ ಸೇರಿದ್ದಾನೆ. ಮಗು ಭೂಮಿಗೆ ಕಾಲಿರಿಸಿದ ದಿನದಿಂದ ಉತ್ತಮ ಸಂಸ್ಕಾರವನ್ನು, ತಮಗೆ ತಿಳಿದ ವಿದ್ಯೆಯನ್ನು ಧಾರೆ ಎರೆಯಬೇಕಾದ ಜವಾಬ್ದಾರಿ ತಂದೆ ತಾಯಿಯ ಮೇಲಿದೆ. ಆಟವಾಡುತ್ತಲೆ, ಆಟದ ಜೊತೆ ಜೊತೆಗೆ ಕಲಿತ ವಿದ್ಯೆಯಿಂದ ಇಲ್ಲೊಬ್ಬ ಪುಟ್ಟ ಪೋರ ಸಾಧನೆಗೈದು ಗೌರವಕ್ಕೆ ಪಾತ್ರನಾಗಿದ್ದಾನೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ನಾಣ್ಣುಡಿಯನ್ನು ನಿಜವಾಗಿಸಿದ್ದಾನೆ. ಯಾರು ಈ ಪುಟ್ಟ ಪೋರ..? ಆತನು ಮಾಡಿರುವ ಸಾಧನೆಯಾದರೂ ಏನು? ಯಾವ ಗೌರವಕ್ಕೆ ಪಾತ್ರನಾಗಿದ್ದಾನೆ ಎನ್ನುವ ಕುತೂಹಲ ನಿಮ್ಮಲಿದೆಯೇ ಹಾಗಾದರೆ ಈ ಸ್ಟೋರಿ ನೋಡಿ…

 

ನೀವು ಇನ್ನೂ ನಮ್ಮ ಮಲ್ನಾಡ್ ಯೂಟ್ಯೂಬ್  ಚಾನಲ್ ಅನ್ನು ಸಬ್ ಸ್ಕ್ರೈಬ್ ಮಾಡಿಕೊಂಡಿಲ್ಲ ಅಂದ್ರೆ ಕೂಡಲೇ  ಕೆಳಗೆ ಕಾಣಿಸುವ ಕೆಂಪು ಬಟನ್  ಒತ್ತಿ ಪಕ್ಕದಲ್ಲಿ ಕಾಣೊ ಬೆಲ್ ಬಟನ್  ಕ್ಲಿಕ್ ಮಾಡಿ ಲೈಕ್ ಮಾಡಿ, ಆ ಮೂಲಕ ನಾವು ಹಾಕುವ ವೀಡಿಯೊ ನೋಡೊ ಮೊದಲ ವೀಕ್ಷಕರು ನೀವಾಗಿ,

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://www.youtube.com/channel/UCmBISI2sn_0gamb44UFj-vQ

 

https://drive.google.com/file/d/1NAncco3HJMY9rgMxE4KXBh69G-O67_A_/view?usp=sharing

 

https://www.malnadtv.com/2021/06/28/what-did-tourists-do-in-charmudi-ghati/

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!