April 29, 2024

MALNAD TV

HEART OF COFFEE CITY

ಆಲ್ ಫಾರೂಕ್ ಇಸ್ಲಾಮಿಕ್ ಅಕಾಡೆಮಿಯಿಂದ ಸಾರ್ವಜನಿಕರಿಗೆ ಉಚಿತ ಆಕ್ಸಿಜನ್ ಬ್ಯಾಂಕ್

1 min read

ಆಲ್ ಫಾರೂಕ್ ಇಸ್ಲಾಮಿಕ್ ಅಕಾಡೆಮಿ ವತಿಯಿಂದ ಸಾರ್ವಜನಿಕರಿಗೆ ಆಕ್ಸಿಜನ್ ಯಂತ್ರ ನೀಡುವ ಉಚಿತ ಸೇವೆಯಾದ ಆಕ್ಸಿಜನ್ ಬ್ಯಾಂಕ್ ಅನ್ನು ಜಿಲ್ಲಾ ಆಸ್ಪತ್ರೆ ಆವಣದಲ್ಲಿ ತಹಶಿಲ್ದಾರ್ ಕಾಂತರಾಜ್ ಉದ್ಘಾಟಿಸಿದರು.

ಮನೆಯಲಿರುವ ಕೊರೋನ ಸೋಂಕು ತಗುಲಿದ ವ್ಯಕ್ತಿಯು, ಆಕಸ್ಮಿಕವಾಗಿ ಉಸಿರಾಟ ತೊಂದರೆ ಅನುಭವಿಸಿದರೆ ಅಂತಹವರಿಗೆ ಮನೆಯಲ್ಲೇ ಕೃತಕ ಆಕ್ಸಿಜನ್ ನೀಡುವ, ಆಕ್ಸಿಜನ್ ಯಂತ್ರವನ್ನು ಆಲ್ ಫಾರೂಕ್ ಇಸ್ಲಾಮಿಕ್ ಅಕಾಡೆಮಿಯವತಿಯಿಂದ ಖರಿದಿಸಲಾಗಿದೆ. ಉಸಿರಾಟದ ತೊಂದರೆ ಅನುಭವಿಸುವ ಯಾರೇ ಆದರೂ ಆಲ್ ಫಾರೂಕ್ ಇಸ್ಲಾಮಿಕ್ ಅಕಾಡೆಮಿಯನ್ನು ಸಂಪರ್ಕಿಸಿದರೆ ವೈದ್ಯರ ಸಲಹೆ ಮೇಲೆ ಯಂತ್ರವನ್ನು ನೀಡಲಾಗುವುದು. 4000 ರೂಪಾಯಿಗಳ ಮರು ಪಾವತಿ ಮೊತ್ತವನ್ನು ಕಟ್ಟಿಸಿಕೊಂಡು, ಯಂತ್ರ ವಾಪಸ್ಸಾದ ನಂತರ ಹಣವನ್ನು ವಾಪಸ್ಸು ನೀಡಲಾಗುವುದು. ಪ್ರಾಥಮಿಕವಾಗಿ ಮನೆಯಲ್ಲೇ ಉಸಿರಾಟದ ತೊಂದರೆ ನಿವಾರಿಸುವ ಆಕ್ಸಿಜನ್ ಬ್ಯಾಂಕ್ ಸಾರ್ವಜನಿಕರಿಗೆ ಉಪಯೋಗವಾಗಲೆನ್ನುವುದು ಆಲ್ ಫಾರೂಕ್ ಇಸ್ಲಾಮಿಕ್ ಅಕಾಡೆಮಿ ಸದಸ್ಯರ ಸೇವ ಚಿಂತನೆಯಾಗಿದೆ.

ಕಾರ್ಯಕ್ರಮದಲ್ಲಿ ಆಲ್ ಫಾರೂಕ್ ಇಸ್ಲಾಮಿಕ್ ಅಕಾಡೆಮಿ ಅಧ್ಯಕ್ಷ ಮುಪ್ತಿ ಅಜ್ಗರ್ ಸಾಬ್, ಮುಪ್ತಿ ತೌಕಿರ್ ಸಾಬ್, ಕಾರ್ಯದರ್ಶಿ ಮೋಹಮ್ಮದ್ ಗೌಸ್, ಸದಸ್ಯರಾದ ನಾಸೀರ್ ಅಹಮ್ಮದ್, ಶಾದಾಬ್ ಮುಂತಾದವರಿದ್ದರು.

 

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://www.youtube.com/channel/UCmBISI2sn_0gamb44UFj-vQ

 

Credits:

Music : latest 2020 6 different no copyright news background music, royalty free (black mart)

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!