ರೋಟರಿ ಕ್ಲಬ್ ನಿಂದ ಐಡಿಎಸ್ ಜಿ ಕಾಲೇಜಿಗೆ ಉಚಿತ ಕಂಪ್ಯೂಟರ್ ವಿತರಣೆ
1 min readಚಿಕ್ಕಮಗಳೂರು...: ಮೆ. ಕಗ್ನಿಸೆಂಟ್ ಪ್ರೈ.ಲಿ ಮತ್ತು ರೋಟರಿ ಕ್ಲಬ್ ಸಹಾಯೋಗದಲ್ಲಿ ಐಡಿಎಸ್ ಜಿ ಸರ್ಕಾರಿ ಕಾಲೇಜಿನಲ್ಲಿ ಉಚಿತ ಕಂಪ್ಯೂಟರ್ ವಿತರಣೆ ಹಾಗೂ ಸ್ವೀಕಾರ ಕಾರ್ಯಕ್ರಮವನ್ನು ಕಾಲೇಜಿನ ಮಲ್ಲೇಗೌಡ ವೇಧಿಕೆಯಲ್ಲಿ ನಡಸಲಾಯಿತ್ತು.
ರೋಟರಿ ಕ್ಲಬ್ ವತಿಯಿಂದ ಐಡಿ ಎಸ್ ಜಿ ಕಾಲೇಜಿಗೆ ಉಚಿತವಾಗಿ 45 ಕಂಪ್ಯೂಟರ್ಗಳನ್ನ ರೋಟರಿ ಕ್ಲಬ್ ಅಧ್ಯಕ್ಷ ಸಂಮೃದ್ದ ಪೈ ಸೇರಿದಂತೆ ಗಣ್ಯರು ಕಾಲೇಜಿನ ಪ್ರಾಂಶುಪಾಲರಾದ ನಟರಾಜ್ ಅವರಿಗೆ ಹಸ್ತಾಂತರ ಮಾಡಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g