April 28, 2024

MALNAD TV

HEART OF COFFEE CITY

ಬಾರದ ಲೋಕಕ್ಕೆ ಸಂಚರಿಸಿದ ಸಂಚಾರಿ ವಿಜಯ್ ಸಮಾಧಿಗೆ ಹಾಲು-ತುಪ್ಪ

1 min read

ಚಿಕ್ಕಮಗಳೂರು : ಅಪಾರ ಅಭಿಮಾನಿಗಳ ಬಿಟ್ಟು ಬಾರದ ಲೋಕಕೆ ಸಂಚರಿಸಿದ ಸಂಚಾರಿ ವಿಜಯ್ ಸಮಾಧಿಗೆ ಕುಟುಂಬಸ್ಥರು ಸ್ನೇಹಿತರು ಇಂದು ಹಾಲು-ತುಪ್ಪ ಬಿಟ್ಟರು ಸಂಚಾರಿ ವಿಜಯ್ ಸಾವಿನಪ್ಪಿ ಇಂದಿಗೆ ಮೂರು ದಿನಗಳು ಕಳೆದಿವೆ. ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಇರುವ ಸ್ನೇಹಿತ ರಘು ತೋಟದಲ್ಲಿ ಮೂರನೇ ದಿನದ ಕಾರ್ಯವನ್ನು ನಡೆಸಲಾಯಿತು. ಕಾರ್ಯದಲ್ಲಿ ವಿಜಯ್ ಸಹೋದರರು, ಕುಟುಂಬಸ್ಥರು ಹಾಗೂ ರಘು ಸೇರಿದಂತೆ ಸ್ನೇಹಿತರು, ಸ್ಥಳೀಯರು ಉಪಸ್ಥಿತರಿದ್ದರು. ಬೈಕ್ ಅಪಘಾತದಲ್ಲಿ ಆಸ್ಪತ್ರೆ ಸೇರಿದ ರಾಷ್ಟçಪ್ರಶಸ್ತಿ ವಿಜೇತ ಸಂಚಾರಿ ವಿಜಯ್, ಚಿಕಿತ್ಸೆ ಫಲಿಸದೇ ಜೂನ್ 15ರ ಮುಂಜಾನೆ ಸಾವನ್ನಪ್ಪಿದ್ರು.

 

 

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ, https://www.youtube.com/channel/UCmBISI2sn_0gamb44UFj-vQ

 

Credits:

Music : Very emotional Sad flute for Poet No Copyright issue Free music #backgroundmusic #copyrightsound

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!