May 20, 2024

MALNAD TV

HEART OF COFFEE CITY

ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ಪಕ್ಷದಎಲ್ಲಾ ವಿವಿಧ ಸಮಿತಿಗಳು ಜಿಲ್ಲೆಯಲ್ಲಿ ಶ್ರಮಿಸಿದ ಪರಿಣಾಮಐದು ಕ್ಷೇತ್ರಗಳಲ್ಲಿ ಗೆಲುವು : ಡಾ.ಅಂಶುಮಂತ್

1 min read

ಚಿಕ್ಕಮಗಳೂರು-ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ಪಕ್ಷದಎಲ್ಲಾ ವಿವಿಧ ಸಮಿತಿಗಳು ಜಿಲ್ಲೆಯಲ್ಲಿ ಶ್ರಮಿಸಿದ ಪರಿಣಾಮಐದು ಕ್ಷೇತ್ರಗಳಲ್ಲಿ ಅಭ್ರ‍್ಥಿಗಳು ಜಯಗಳಿಸಿ ಕಾಂಗ್ರೆಸ್ ಪಕ್ಷದ ರ‍್ಕಾರ ಅಸ್ತಿತ್ವಕ್ಕೆ ಬರಲು ಸಹಕಾರಿಯಾಗಿದೆಎಂದುಜಿಲ್ಲಾಕಾಂಗ್ರೆಸ್‌ಅಧ್ಯಕ್ಷಡಾ.ಕೆ.ಪಿ ಅಂಶುಮಂತ್ ಹೇಳಿದರು.
ಅವರುಇಂದು ನಗರದ ಕುವೆಂಪು ಕಲಾಮಂದಿರದಲ್ಲಿಜಿಲ್ಲಾಕಾಂಗ್ರೆಸ್ ಪರಿಶಿಷ್ಟ ಜಾತಿಘಟಕ ರ‍್ಪಡಿಸಿದ್ದ ಜಿಲ್ಲೆಯ ೫ ಶಾಸಕರಿಗೆಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಕಾಂಗ್ರೆಸ್ ಪಕ್ಷಡಾ.ಬಿಆರ್‌ಅಂಬೇಡ್ಕರ್‌ಕೊಟ್ಟಿರುವ ಸಂವಿಧಾನದಅಡಿಯಲ್ಲಿಎಲ್ಲಾ ರ‍್ಗದಜನರಿಗೆಅಧಿಕಾರ ಸಿಗಬೇಕೆಂಬ ದೃಷ್ಠಿಯನ್ನುಇಟ್ಟುಕೊಂಡು ರ‍್ವರಿಗೂ ಸಮಪಾಲು ರ‍್ವರಿಗೂ ಸಮಬಾಳು ಎಂಬ ಧ್ಯೇಯದೊಂದಿಗೆದಮನಿತರಿಗೆಧ್ವನಿ ಆಗಬೇಕೆಂದುಇಂದು ಹಲವು ಜನಪರ ಯೋಜನೆಗಳನ್ನು ಜಾರಿಗೆತರಲಾಗಿದೆಎಂದರು.ಸಂವಿಧಾನದ ಆಶಯಗಳನ್ನು ಗೌರವಿಸುವುದರಜೊತೆಗೆದೇಶದಎಲ್ಲಾಕಟ್ಟಕಡೆಯ ವ್ಯಕ್ತಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿಕಾಂಗ್ರೆಸ್ ಪಕ್ಷ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತದೆಎಂದು ಹೇಳಿದರು.ಮತದಾರರು ಪಕ್ಷದ ಮೇಲೆ ವಿಶ್ವಾಸಇಟ್ಟುಕೊಂಡಿರುವುದರಿಂದಜವಾಬ್ದಾರಿಅರಿತು ಕೆಲಸ ಮಾಡಬೇಕಾಗಿದೆಎಂದವರು ಬಿಜೆಪಿ ಭ್ರಷ್ಟ ವ್ಯವಸ್ಥೆ ವಿರುದ್ಧಜನರಲ್ಲಿಜಾಗೃತಿ ಮೂಡಿಸುವ ಮೂಲಕ ಎಲ್ಲಾ ನಾಯಕರು ಶ್ರಮಿಸಬೇಕಾಗಿದೆಎಂದು ತಿಳಿಸಿದರು.ಬಿಜೆಪಿಯ ಸಂವಿಧಾನ ವಿರೋಧಿ ನಿಲುವುಗಳ ವಿರುದ್ಧಗಟ್ಟಿಯಾಗಿ ಹೋರಾಟ ಮಾಡಬೇಕಿದೆ ಜೋಡೆತ್ತುಗಳಂತೆ ರ‍್ತವ್ಯ ನರ‍್ವಹಿಸುತ್ತಿರುವ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಜನಪರ ಯೋಜನೆಗಳನ್ನು ನಾವೆಲ್ಲರೂ ಸಂಬಂಧಪಟ್ಟ ಫಲಾನುಭವಿಗೆತಲುಪಿಸುವಂತ ಕೆಲಸವನ್ನುಒಗ್ಗೂಡಿ ಮಾಡೋಣವೆಂದು ತಿಳಿಸಿದರು.

ಕಳೆದ ೨೦ ರ‍್ಷಗಳಿಂದ ಶಾಸಕರಾಗಿದ್ದವರುಯಾವುದೇಜನಪರ ಕೆಲಸ ಮಾಡಿಲ್ಲಎಂದು ಆರೋಪಿಸಿದ ಅವರುಅದಕ್ಕಾಗಿ ಈ ಬಾರಿಯಚುನಾವಣೆಯಲ್ಲಿ ಮಾಜಿ ಶಾಸಕರನ್ನಾಗಿ ಮಾಡಿದ್ದಾರೆ ಬಿಜೆಪಿ ಅಂದರೆ ಸುಳ್ಳು ಹೇಳುವ ಭ್ರಷ್ಟಾಚಾರದ ಪಿತಾಮಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಟೀಕಿಸಿದರು.
ಮಾಜಿ ಸಚಿವೆ ಮೋಟಮ್ಮ ಮಾತನಾಡಿಕಾಂಗ್ರೆಸ್ ಪಕ್ಷಕ್ಕೆ ಹಿಂದುಳಿದ ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ, ಪರಿಶಿಷ್ಟ ರ‍್ಗಇತರೆಜನಾಂಗ ಭದ್ರ ಬುನಾಧಿಯಾಗಿರುವುದನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತೆ, ಅಧಿಕಾರ ಹಂಚಿಕೆ ವಿಷಯದಲ್ಲಿಗಮನಹರಿಸುವುದುಅತ್ಯಂತಗಂಭೀರವಾಗಿ ಪರಿಗಣಿಸಿ ಸಿಡಿಎ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿ ರ‍್ಗಕ್ಕೆಕೊಟ್ಟರೆತಪ್ಪೇನಿಲ್ಲ ಎಂದರು.ಈ ಬಗ್ಗೆ ಪಕ್ಷದಎಲ್ಲಾ ಮುಖಂಡರು ನರ‍್ಧರಿಸಬೇಕಾಗಿದೆ ಮುಂದೆತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಲೋಕಸಭಾ ಚುನಾವಣೆಗಳು ಬರುತ್ತಿರುವುದರಿಂದ ಈ ಜನರ ಬೆಂಬಲ ನಮ್ಮ ಪಕ್ಷಕ್ಕೆಗಟ್ಟಿಯಾಗಿ ನಿಲ್ಲಬೇಕಾಗುತ್ತದೆಎಂಬುದನ್ನುಅರಿಯಬೇಕಾಗಿದೆಎಂದು ಹೇಳಿದರು.ಜಿಲ್ಲೆಯಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ರ‍್ಥಿಗಳು ಗೆದ್ದಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಡಿ.ಕೆ ಶಿವಕುಮಾರ್ ಬಳಿಗೆ ನಿಯೋಗ ಹೋಗಿ ಜಿಲ್ಲೆಯಜ್ವಲಂತ ಸಮಸ್ಯೆಗಳು ಬಗ್ಗೆ ಬೆಳಕು ಚೆಲ್ಲಲು ಮತ್ತುಅಭಿವೃದ್ಧಿಗೆ ಸಂಬಂಧಿಸಿದAತೆ ರ‍್ಚಿಸಿ ಜಿಲ್ಲಾಉಸ್ತುವಾರಿ ಸಚಿವರನ್ನುಜಿಲ್ಲೆಯವರಿಗೆ ನೀಡಬೇಕೆಂದುಒತ್ತಾಯಿಸಬೇಕಾಗಿದೆಎಂದು ಸಲಹೆ ನೀಡಿದರು.ಸಮಾಜದಲ್ಲಿದ್ದಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದಡಾ|| ಬಿ.ಆರ್‌ಅಂಬೇಡ್ಕರ್ ಶ್ರಮವನ್ನು ಸ್ಮರಿಸಿದ ಮೋಟಮ್ಮ ಅವಕಾಶಗಳಿಂದ ವಂಚಿತರಾದವರು ಬೇಸರಪಟ್ಟುಕೊಂಡು ಹಿಂದೆ ಬೀಳುವ ಬದಲುಅದನ್ನು ಸವಾಲಾಗಿ ಸ್ವೀಕರಿಸಿ ಮುಂದೆತಲೆಎತ್ತಿ ನಿಲ್ಲುವಂತ ಕಾಲ ಬಂದೇ ಬರುತ್ತದೆ ಎಂಬ ಆಶಾಭಾವನೆಯಿಂದ ಬದುಕಬೇಕೆಂದುಕರೆ ನೀಡಿದರು.

ರಾಜ್ಯದಜನತೆ ೨೫ ಬಿಜೆಪಿ ಸಂಸದರಆಯ್ಕೆ ಮಾಡಿದ್ದುರ‍್ನಾಟಕಕ್ಕೆ ಅಕ್ಕಿ ಕೊಡುವ ಸಣ್ಣ ಪ್ರಯತ್ನವನ್ನು ಮಾಡಲಿಲ್ಲ ಈ ಬಗ್ಗೆ ಯಾಕೆ ಪ್ರಧಾನಿ ಬಳಿ ಪ್ರಶ್ನೆ ಮಾಡಲಿಲ್ಲ ಜಿಲ್ಲೆಜನಆಯ್ಕೆ ಮಾಡಿರುವ ಸಂಸದೆಜನರ ಬದುಕಿನ ಬಗ್ಗೆ ಯಾಗಿಚಿಂತಿಸಲಿಲ್ಲ ಎಂದು ದೂರಿದರು.
ಜನಸಾಮಾನ್ಯರ ಬದುಕಿಗೆ ಸ್ಪಂದಿಸಲು ರಾಜಕಾರಣಕ್ಕೆ ಬಂದಿದ್ದೇವೆಜಿಲ್ಲೆಯಐದು ಶಾಸಕರ ಬಗ್ಗೆ ಚುನಾವಣೆ ಸಂರ‍್ಭದಲ್ಲಿ ಬಿಜೆಪಿಯವರುಕಾಂಗ್ರೆಸ್ ಅಭ್ರ‍್ಥಿಗಳ ಬಗ್ಗೆ ಅಪಪ್ರಚಾರ ಮಾಡಿದಾಗ ಪಕ್ಷದ ಪರವಾಗಿ ಬೆಂಬಲ ನೀಡಿದ್ದೇವೆ ಈ ಬಾರಿ ಲೋಕಸಭೆಚುನಾವಣೆಯಲ್ಲಿಕಾಂಗ್ರೆಸ್ ಪಕ್ಷದಅಭ್ರ‍್ಥಿಯನ್ನು ಗೆಲ್ಲಿಸಿದಾಗ ದೇಶದಲ್ಲಿಕಾಂಗ್ರೆಸ್‌ಅಧಿಕಾರಕ್ಕೆ ಬಂದರೆ ಬಹಳಷ್ಟು ಬಡವರ ಬದುಕು ಹಸನಾಗುತ್ತದೆಎಂದು ಹೇಳಿದರು.ಶಾಸಕ ಎಚ್.ಡಿತಮ್ಮಯ್ಯ ಮಾತನಾಡಿಜನಪರವಾದಐದುಗ್ಯಾರಂಟಿ ಯೋಜನೆಗಳ ಪೈಕಿ ಈಗಾಗಲೇ ಮೂರನ್ನುಅನುಷ್ಠಾನಕ್ಕೆ ತರಲಾಗಿದೆ, ಗೃಹಲಕ್ಷ್ಮಿಯೋಜನೆಯಡಿ ಫಲಾನುಭವಿಗೆ ಮನೆಯಯಜಮಾನಿ ಖಾತೆಗೆ ಆ.೩೦ ರಿಂದಜಾರಿಗೆ ಬಂದು ಹಣಜಮಾಆಗಲಿದೆಎಂದರು.ಡಾ|| ಬಿ.ಆರ್‌ಅಂಬೇಡ್ಕರ್ ಭವನ ನರ‍್ಮಾಣಕ್ಕೆ ನಗರದ ೫ ಕಿ.ಮೀ ಸಮೀಪ ೫ ಎಕರೆಜಾಗದಲ್ಲಿಅಂಬೇಡ್ಕರ್‌ಅಧ್ಯಯನಕೇಂದ್ರ ಸ್ಥಾಪಿಸುವ ವಿಶ್ವಾಸ ವ್ಯಕ್ತಪಡಿಸಿದ ತಮ್ಮಯ್ಯಡಾ|| ಬಿ.ಆರ್‌ಅಂಬೇಡ್ಕರ್ ಹೋರಾಟದ ಫಲವಾಗಿ ಇಂದು ನಾವೆಲ್ಲಅಧಿಕಾರಕ್ಕೆ ಬರಲು ಸಾಧ್ಯವಾಗಿದೆಎಂದು ಸ್ಮರಿಸಿದರು.ಪರಿಶಿಷ್ಟ ಜಾತಿಘಟಕದಅಧ್ಯಕ್ಷ ಎಂ.ಮಲ್ಲೇಶ್‌ಮಾತನಾಡಿಜಿಲ್ಲಾಕಾಂಗ್ರೆಸ್ ಪರಿಶಿಷ್ಟ ಜಾತಿಘಟಕ ವತಿಯಿಂದಜಿಲ್ಲೆಯ ಶಾಸಕರುಗಳು, ಪಕ್ಷಕ್ಕಾಗಿದುಡಿದ ನಾಯಕರುಗಳು ಹಾಗೂ ಎಸ್ಸಿ ಬ್ಲಾಕ್‌ಘಟಕದ ಅಧ್ಯಕ್ಷರುಗಳಿಗೆ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿಜಿಲ್ಲೆಯ ೫ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅಭ್ರ‍್ಥಿಗಳನ್ನು ಗೆಲ್ಲಿಸಲಾಗಿದೆ, ಹಲವು ರ‍್ಷಗಳ ನಂತರಅಭೂತಪರ‍್ವಯಶಸ್ಸುದೋರೆತಿದೆಎಂದರು.
ಮಾಜಿ ಸಚಿವ ಬಿ.ಬಿ ನಿಂಗಯ್ಯವೇದಿಕೆಯಲ್ಲಿಎಂ.ಎಲ್ ಮರ‍್ತಿ, ಎ.ಎನ್ ಮಹೇಶ್, ಡಾ|| ಡಿ.ಎಲ್ ವಿಜಯ್‌ಕುಮಾರ್, ಎಚ್.ಪಿ ಮಂಜೇಗೌಡ, ಸೈಯದ್ ಹನೀಫ್, ಡಿ.ಸಿ ಪುಟ್ಟೇಗೌಡ, ಮಹಡಿಮನೆ ಸತೀಶ್, ತನೂಜ್‌ನಾಯ್ಡು, ರಘು, ಮೋಹನ್‌ಕುಮಾರ್‌ಮತ್ತಿತರರಿದ್ದರು. ಅಧ್ಯಕ್ಷತೆಯನ್ನುಜಿಲ್ಲಾಕಾಂಗ್ರೆಸ್ ಪರಿಶಿಷ್ಟ ಜಾತಿಘಟಕದಅಧ್ಯಕ್ಷ ಎಂ.ಮಲ್ಲೇಶ್ ವಹಿಸಿದ್ದರು.ಮೊದಲಿಗೆ ಪ್ರಧಾನ ಕರ‍್ಯರ‍್ಶಿ ಈಶ್ವರ್ ಸ್ವಾಗತಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!