May 8, 2024

MALNAD TV

HEART OF COFFEE CITY

ಗಿನ್ನಿಸ್ ದಾಖಲೆಯ ಹೊಸ್ತಿಲಲ್ಲಿ 7 ತಲೆ ಮಾರು ಕಂಡು ಆಕಾಶದೆತ್ತರಕ್ಕೆ ಬೆಳೆಯುತ್ತಿರುವ ಪಾಪಸ್ ಕಳ್ಳಿ

1 min read

ಚಿಕ್ಕಮಗಳೂರು : ಪ್ರಕೃತಿಯ ವೈಚಿತ್ರ‍್ಯವೇ ಹಾಗೆ. ಇಲ್ಲಿನ ಅದೆಷ್ಟೋ ಕಾರಣಗಳಿಗೆ ಸತ್ಯ ಹುಡುಕ ಹೊರಟ್ರೆ ಸೋಲು ಕಟ್ಟಿಟ್ಟ ಬುತ್ತಿ. ಪ್ರಕೃತಿ ಮುಂದೆ ಮನುಷ್ಯ ತಲೆತಗ್ಗಿಸಿ ನಿಲ್ಲೋದು ಗ್ಯಾರಂಟಿ. ಯಾಕಂದ್ರೆ, ಅದು ಉತ್ತರ ಅಮೆರಿಕಾ, ಬ್ರೆಜಿಲ್‌ನಂತಹಾ ವಿದೇಶದಲ್ಲಿ ಬೆಳೆಯುವ ಗಿಡ. ಅಲ್ಲೇ ಹೆಚ್ಚೆಂದ್ರೆ 10-12-15 ಅಡಿ ಬೆಳೆಯುತ್ತೆ. ಆ ಗಿಡ ಬೆಳೆಯೋದು ಬಹುತೇಕ ಮರಳುಗಾಡಲ್ಲಿ. ಆದ್ರೆ, ಕಾಫಿನಾಡಲ್ಲಿ ಬೆಳೆದಿರೋ ಈ ವಿದೇಶಿ ಗಿಡ ಗಿನ್ನಿಸ್ ರೆಕಾರ್ಡ್ ಸೇರೋ ಹೊಸ್ತಿಲಲ್ಲಿದೆ. ಅದರ ಉದ್ದ-ಅಗಲ ನೋಡಿದ್ರೆ ಇದೇನು ಗಿಡವೋ-ಮರವೋ ಅಂತೀರಾ. ವಿದೇಶದ ಹಾಟ್ ಜಾಗದಲ್ಲಿ ಬೆಳೆಯೋ ಆ ಗಿಡ ಕಾಫಿನಾಡ ಕೋಲ್ಡ್ ವಾತಾವರಣದಲ್ಲಿ ಹೇಗಿದೆ ಗೊತ್ತಾ…. ಈ ಸ್ಟೋರಿ ನೋಡಿ…..

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://www.youtube.com/channel/UCmBISI2sn_0gamb44UFj-vQ

 

Credits:

Music : latest 2020 6 different no copyright news background music, royalty free (black mart)

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!