May 2, 2024

MALNAD TV

HEART OF COFFEE CITY

Month: May 2022

ಚಿಕ್ಕಮಗಳೂರು: ಇತ್ತೀಚೆಗೆ ಸುರಿದ ಮಳೆಗೆ ಹಾನಿಗೊಂಡ ಮನೆಗಳಿಗೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ತಾಲ್ಲೂಕಿನ ಹಾಂದಿ ಗ್ರಾಮದ ಹೂವಮ್ಮ ಹಾಗೂ ಮಾಚಿನಗೊಂಡನಹಳ್ಳಿ ಗ್ರಾಮದ ಮೊಹಮದ್ ಇಮ್ರಾನ್...

ಚಿಕ್ಕಮಗಳೂರು: ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಮುಸ್ಲಿಂ ಸಮು ದಾಯದವರೂ ಮಾಂಸಹಾರ ಸೇವಿಸಿದ್ದಾರೆ. ನ್ಯಾಯಾಲಯದ ಆದೇಶ ಉಲ್ಲಂಘಿಸಿ ನಮಾ ಜ್ ಮಾಡಿದ್ದಾರೆ ಎಂಬ ಆರೋಪ ಸತ್ಯಕ್ಕೆ...

  ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಮೀಪದಲ್ಲಿರುವ ಕಟ್ಟಡ ಮುಂಭಾಗದಲ್ಲಿ ಮುಸ್ಲಿಂ ಸಮುದಾಯದವರು ಪ್ರಾರ್ಥನೆ ಸಲ್ಲಿಸುತ್ತಿರುವ ವೀಡಿಯೋ ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋ...

1 min read

  ಚಿಕ್ಕಮಗಳೂರು: ಚಲಿಸುತ್ತಿದ್ದ ಸರ್ಕಾರಿ ಬಸ್ ಮೇಲೆ ರಸ್ತೆ ಬದಿಯ ವಿದ್ಯುತ್ ಕಂಬದ ತಂತಿ ಹರಿದು ಬಿದ್ದು ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಜಿಲ್ಲೆಯ...

1 min read

  ಚಿಕ್ಕಮಗಳೂರು. ಅನ್ಯಕೋಮಿನ ಜನರಿಂದ ಅಪವಿತ್ರಗೊಂಡಿದ್ದ ತಾಲೂಕಿನ ದತ್ತಪೀಠ ಆವರಣದ ಹೋಮಮಂಟಪವನ್ನ ಶ್ರೀರಾಮಸೇನೆ ಕಾರ್ಯಕರ್ತರು ಸಗಣಿ-ಗೋಮೂತ್ರ, ತೀರ್ಥದ ಜೊತೆ ಮೂರು ಸಂಗಮ ನದಿಗಳ ನೀರನ್ನ ಪ್ರೋಕ್ಷಣೆ ಮಾಡಿ...

1 min read

    ಚಿಕ್ಕಮಗಳೂರು. ಇಂದು ಪ್ರಕಟಗೊಂಡ 10ನೇ ತರಗತಿ ಫಲಿತಾಂಶದಲ್ಲಿ ಜಿಲ್ಲೆಯ ಆರು ಮಕ್ಕಳು ಔಟ್ ಆಫ್ ಔಟ್ ಅಂಕ ತೆಗೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಜಿಲ್ಲೆ...

1 min read

    ಚಿಕ್ಕಮಗಳೂರು. ಜಿಲ್ಲಾದ್ಯಂತ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನಅಸ್ತವ್ಯಸ್ತಗೊಂಡಿದ್ದು, ಜಿಲ್ಲಾದ್ಯಂತ ಅಲ್ಲಲ್ಲೇ ಸಣ್ಣ-ಪುಟ್ಟ ಅವಾಂತರಗಳು ಸಂಭವಿಸಿವೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ...

You may have missed

error: Content is protected !!