September 29, 2022

MALNAD TV |

HEART OF COFFEE CITY

ಭಕ್ತಿ

ಚಿಕ್ಕಮಗಳೂರು : ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತಿದ್ದು, ಈ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಇಲ್ಲೊಬ್ಬರು ದೇಶಾಭಿಮಾನಿ ಎಲೆ ಮರೆ ಕಾಯಿಯಂತೆ ಜನರಲ್ಲಿ ಜಾಗೃತಿ ಮೂಡಿಸುವ ವಿಶೇಷ...

ಚಿಕ್ಕಮಗಳೂರು : ಇನಾಂ ದತ್ತಾತ್ರೇಯ ಪೀಠದಲ್ಲಿ 11 ದಿನಗಳ ಕಾಲ ನಡೆಯಲಿರುವ ದತ್ತಜಯಂತಿ ಉತ್ಸವಕ್ಕೆ ದತ್ತಮಾಲಾಧಾರಣೆ ಮಾಡುವ ಮೂಲಕ ದತ್ತ ಭಕ್ತರು ಚಾಲನೆ ನೀಡಿದರು.

ಚಿಕ್ಕಮಗಳೂರು : ಆಕೆ ಎಂಬತ್ತರ ವೃದ್ಧೆ. ಮನೆ, ದೇವಸ್ಥಾನ, ಬೀದಿ-ಬೀದಿ ಅಲೆದು ಭಿಕ್ಷೆ ಬೇಡಿ ಬದುಕಿನ ಬಂಡಿ ಸಾಗಿಸ್ತಿದ್ಲು. ನಿಷ್ಕಲ್ಮಶ ಮನಸ್ಸು. ಕರುಣಾಮಯಿ. ಕೊಟ್ಟಷ್ಟು ಪಡೆದುಕೊಳ್ತಿದ್ದ ಸಂತೃಪ್ತೆ....

ಕಡೂರು : ಸಾರ್ವಜನಿಕರ ಸುರಕ್ಷತೆ ಸಾರ್ವಜನಿಕ ಸಹಭಾಗಿತ್ವದಲ್ಲಿ ಎಂಬ ದೃಷ್ಟಿಕೋನದಲ್ಲಿ ಪೊಲೀಸ್ ಇಲಾಖೆಯ ಸಲಹೆ ಮೇರೆಗೆ ಜಿಲ್ಲೆಯ ಕಡೂರು, ಸಖರಾಯಪಟ್ಟಣ, ಪಂಚನಹಳ್ಳಿ, ಸಿಂಗಟಗೆರೆ ಮತ್ತು ಯಗಟಿ ಪೊಲೀಸ್...

ಚಿಕ್ಕಮಗಳೂರು : ಶ್ರೀ ಪರಮೇಶ್ವರ ದೇವಾಲಯದ ಉದ್ಘಾಟನೆ ಹಾಗೂ ಶ್ರೀ ಮಹಾಗಣಪತಿ, ಶ್ರೀ ಸುಬ್ರಮಣ್ಯ ದೇವರ ಪುನರ್ ಪ್ರತಿಷ್ಠಾಪನ ಕಾರ್ಯಕ್ರಮವನ್ನು ತೇಗೂರಿನಲ್ಲಿ ವಿಜೃಂಭಣೆಯಿAದ ಆಚರಿಸಲಾಯಿತು.

ಡಿಸೆಂಬರ್ 8 ರಿಂದ ದತ್ತಮಾಲಾ ಅಭಿಯಾನ ಆರಂಭಗೊಳ್ಳಲಿದೆ ಎಂದು ವಿಶ್ವ ಹಿಂದೂ ಪರಿಷತ್ ನ ಕಾರ್ಯದರ್ಶಿ ಆರ್.ಡಿ ಮಹೇಂದ್ರ ಹೇಳಿದರು.

ಚಿಕ್ಕಮಗಳೂರು : ರಾಮನಹಳ್ಳಿಯ ಹೂವಾಡಿಗರ ಬೀದಿಯಲ್ಲಿರುವ ಜೀಣೋದ್ಧಾರಗೊಂಡ ಹನುಮಂತ ದೇವರ ದೇವಸ್ಥಾನಕ್ಕೆ ವಿನಯ್ ಗುರೂಜಿ ಭೇಟಿ ನೀಡಿದರು

ಚಿಕ್ಕಮಗಳೂರು : ಹನುಮಂತ ದೇವರ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಕ್ರಮವು ರಾಮನಹಳ್ಳಿಯ ಹೂವಾಡಿಗರ ಬೀದಿಯಲ್ಲಿರುವ ಹನುಮಂತ ದೇವರ ದೇವಾಸ್ಥಾನದಲ್ಲಿ ನಡೆದಿದೆ.

ಚಿಕ್ಕಮಗಳೂರು : ಶ್ರೀರಾಮಸೇನೆಯ 17ನೇ ವರ್ಷದ ದತ್ತಮಾಲಾ ಅಭಿಯಾನಕ್ಕೆ ಚಾಲನೆ ದತ್ತ ಭಕ್ತರು ಶದ್ಧಾ ಭಕ್ತಿಯಿಂದ ದತ್ತಮಾಲಾಧಾರಣೆ ಮಾಡುವ ಮೂಲಕ ಚಾಲನೆ ನಗರದ ಶಂಕರಮಠದಲ್ಲಿ ಚಾಲನೆ ನೀಡಿದರು.

ನಾಡಿನೆಲ್ಲೆಡೆ ದಸರ ಹಬ್ಬ ಮನೆ ಮಾಡಿದೆ. ನವರಾತ್ರಿ ಅಂಗವಾಗಿ 9 ದಿನಗಳ ಗೊಂಬೆ ಉತ್ಸವದಲ್ಲಿ ಕಾಫಿನಾಡು ಪಂಪಾನಗರದ ಶಿಕ್ಷಕ ದಂಪತಿಗಳ ಮನೆಯಲ್ಲಿ ಬೊಂಬೆಗಳ ಲೋಕವೇ ಸೃಷ್ಠಿಯಾಗಿದೆ.

error: Content is protected !!