May 20, 2024

MALNAD TV

HEART OF COFFEE CITY

ರಾಜ್ಯ

1 min read

ಚಿಕ್ಕಮಗಳೂರು: ಇತ್ತೀಚಿನ ವರ್ಷದಲ್ಲಿ ಅತಿವೃಷ್ಠಿಯಿಂದ ಮನೆ ಕಳೆದುಕೊಂಡ ಮೂಡಿಗೆರೆ ತಾಲ್ಲೂಕು ಮಲೆಮನೆ ಗ್ರಾಮದ 5 ಕುಟುಂಬಗಳಿಗೆ ಜಮೀನು ಮತ್ತು ಮನೆ ಸೇರಿದಂತೆ 20 ಎಕರೆ ಜಾಗ ಗುರುತಿಸಿರುವುದಾಗಿ...

1 min read

ಚಿಕ್ಕಮಗಳೂರು: ರಾಜ್ಯಾದ್ಯಂತ ವಿಂಗಡಣೆಯಾಗಿರುವ ರಾಜ್ಯರೈತ ಸಂಘಟನೆಗಳನ್ನು ಒಗ್ಗೂ ಡಿಸುವ ಪ್ರಯತ್ನ ಮಾಡುವುದಾಗಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ...

1 min read

ಚಿಕ್ಕಮಗಳೂರು: ಜನಿಸಿದ ಬಳಿಕ ತಾಯಿಯ ಹಾಲು ಸೇವಿಸಿ, ನಂತರದಲ್ಲಿ ಮನುಜರು ಗೋವಿನ ಹಾಲಿಗೆ ಮೊರೆ ಹೋಗಲೆಬೇಕು. ಆದ್ದರಿಂದ ಮಾನವರು ಋಣಮುಕ್ತರಾಗಲು ಹಾಲು ನೀಡದ ಮುಪ್ಪಾದ ಹಸುಗಳನ್ನು ಕಸಾಯಿಖಾನೆಗೆ...

1 min read

ಚಿಕ್ಕಮಗಳೂರು: ರಾಜ್ಯದಲ್ಲಿ 30 ಗೋಶಾಲೆ ನಿರ್ಮಾಣವಾಗುತ್ತಿದ್ದು ಮುಂದಿನ ದಿನಗಳಲ್ಲಿ 70 ಗೋಶಾಲೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಪಶು ಸಂಗೋಪನಾ ಇಲಾ ಖೆ ಸಚಿವ ಪ್ರಭು ಚೌವ್ಹಾಣ್ ತಿಳಿಸಿದರು.ಚಿಕ್ಕಮಗಳೂರು...

1 min read

ಚಿಕ್ಕಮಗಳೂರು: ಪಠ್ಯ ಪರಿಷ್ಕರಣೆ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರನ್ನು ಬಂಧಿಸಬೇಕು. ಪರಿಷ್ಕರಣೆ ಪಠ್ಯವನ್ನು ಹಿಂಪಡೆಯಬೇಕು ಹಾಗೂ ಬರಗೂರು ರಾಮಚಂದ್ರ ಸಮಿತಿ ಪಠ್ಯ ವನ್ನು ಮುಂದೂವರೆಸಬೇಕೆoದು ಆಗ್ರಹಿಸಿ ಜುಲೈ.8...

ಚಿಕ್ಕಮಗಳೂರು : ಕರ್ನಾಟಕ ಛಾಯಚಿತ್ರ ಗ್ರಾಹಕರ ಸಂಘದ ವತಿಯಿಂದ ಬೆಂಗಳೂರಿನಲ್ಲಿ ನಡೆಯಲಿರುವ 3 ದಿನಗಳ ಅಂತರಾಷ್ಟ್ರೀಯ ವಸ್ತುಪ್ರದರ್ಶನ ಸಮಾರಂಭದಲ್ಲಿ ಜಿಲ್ಲೆಯ ಮತ್ತು ತಾಲೂಕಿನ ಛಾಯಚಿತ್ರ ಸಾಧಕರನ್ನು ಸನ್ಮಾನಿಸಲು...

1 min read

ಚಿಕ್ಕಮಗಳೂರು : ಸಿದ್ದರಾಮಯ್ಯ ಮತ್ತು ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು, ಸತ್ಯ ಮತ್ತು ಸಿದ್ದರಾಮಯ್ಯ ಎಣ್ಣೆ-ಸಿಗೇಕಾಯಿ ಇದ್ದಂತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ...

1 min read

ಚಿಕ್ಕಮಗಳೂರು: ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರನ್ನು ಮುತ್ತಿಗೆಹಾಕಲು ಹೊರಟ್ಟಿದ್ದ ಕಾಂಗ್ರೆಸ್ ಕಿಸಾನ್ ಸೆಲ್ ಮುಖಂಡರು ಮತ್ತು ಕಾರ್ಯಕರ್ತರನ್ನು ಚಿಕ್ಕಮಗಳೂರಿನಲ್ಲಿ ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು. ಮಂಗಳವಾರ...

ಚಿಕ್ಕಮಗಳೂರು: ಸಂವಿಧಾನಿಕ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರುಪಯೋಗ ಮಾಡಿಕೊಳ್ಳು ತ್ತಿದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ಜಿಲ್ಲಾ ಉಸ್ತುವಾರಿ ಬಿ.ರಮಾನಾಥ ರೈ ಆರೋಪಿಸಿದರು. ನಗರದಲ್ಲಿ...

You may have missed

error: Content is protected !!