ಮೃತಪಟ್ಟ ಪೊಲೀಸ್ ಕುಟುಂಬಕ್ಕೆ ವಿಮಾ ಮೊತ್ತ
1 min readಚಿಕ್ಕಮಗಳೂರು : ಕರ್ತವ್ಯ ನಿರ್ವಹಣೆಯಲ್ಲಿ ಮೃತಪಟ್ಟ ಪೆÇಲೀಸ್ ಸಿಬ್ಬಂದಿಗೆ ಎಸ್.ಬಿ.ಐ ವತಿಯಿಂದ ರೂ. 30 ಲಕ್ಷ ವಿಮಾ ಮೊತ್ತದ ಹಣವನ್ನು ಮೃತ ಪೊಲೀಸ್ ಸಿಬ್ಬಂದಿಗಳ ಕುಟುಂಬಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಎಂ.ಹೆಚ್. ಅಕ್ಷಯ್ ತಮ್ಮ ಕಛೇರಿಯಲ್ಲಿ ನೀಡದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g