December 10, 2025

MALNAD TV

HEART OF COFFEE CITY

ದಾವಣಗೆರೆ ಛಾಯಾಗ್ರಾಹಕರ ಸಂಘದಿಂದ ದೇವನಗಿರಿ ಪೋ ಇಮೇಜ್ 2025 ರ ಕಾರ್ಯಾಗಾರ ಆಯೋಜನೆ 

1 min read

 

 

 

 

 

 

 

 

 

 

 

 

 

ದಾವಣಗೆರೆ ಛಾಯಾಗ್ರಾಹಕರ ಸಂಘ ಹಾಗೂ ರಾಜ್ಯದ 11 ಛಾಯಾಗ್ರಾಹಕರ ಸಂಘದ ಸಹಯೋಗದಲ್ಲಿ ಬಾಪೂಜಿ ಸಮುದಾಯ ಭವನ ದಾವಣಗೆರೆಯಲ್ಲಿ 2ನೇ ವರ್ಷದ ದೇವನಗಿರಿ ಪೋ ಇಮೇಜ್ 2025 ರ ಕಾರ್ಯಾಗಾರ ಹಾಗೂ ಅಂತಾರಾಷ್ಟ್ರೀಯ ಛಾಯಾಮೇಳವನ್ನು ನಡೆಸಲಾಯಿತು 

 

ಕಾರ್ಯಕ್ರಮದಲ್ಲಿ ನವೀನ ತಂತ್ರಜ್ಞಾನಗಳ ಪರಿಚಯ , ನವ ನವೀನ ಕ್ಯಾಮರಾಗಳ ಪರಿಚಯ ಉಚಿತ ಕ್ಯಾಮರ ತಪಾಸನೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಪೋಸ್ಟ್ ಆಫೀಸ್ ನ ಸೌಲಭ್ಯಗಳು ಸೇರಿದಂತೆ ಅನೇಕ ರೀತಿಯ ಛಾಯಾಗ್ರಹಕರಿಗೆ ಇರುವ ಸೌಲಭ್ಯ ಕುರಿತು ಕಾರ್ಯಗಾರವನ್ನು ನಡೆಸಲಾಯಿತು ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಅನೇಕ ಛಾಯಾಗ್ರಾಹಕರು ಭಾಗವಹಿಸಿದ್ದು ಈ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಛಾಯಾಗ್ರಾಹಕರಾದ ರೇಣುಕಪ್ಪ ಹಾಗೂ ಸಿ. ಡಿ ವಿನಯ್ ರವರಿಗೆ ದಾವಣಗೆರೆ ಛಾಯಾಗ್ರಾಹಕರ ಸಂಘದ ಜಿಲ್ಲಾಧ್ಯಕ್ಷರಾದ ವಿಜಯ್ ಜಾದವ್ ಹಾಗೂ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಮುನ್ನ ರವರು ಸನ್ಮಾ ನಿಸಿದರು ಈ ಸಂದರ್ಭದಲ್ಲಿ ಸಕಲೇಶಪುರ ತಾಲೂಕು ಛಾಯಾಗ್ರಾಹಾಕರಾದ ಪ್ರಕಾಶ್, ಶಿವು ಪ್ರಸಾದ್ ಉಪಸ್ಥಿತರಿದ್ದರು

 

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!