ಜಯಪುರದ ಬಿಜಿಎಸ್ ಕಾಲೇಜಿನಲ್ಲಿ ಅಮರ್ತ್ಯ ಸೇನ್ ಅರ್ಥಶಾಸ್ತ್ರ ವೇದಿಕೆಯ ಸಮಾರೋಪ ಸಮಾರಂಭ ಆಯೋಜನೆ
1 min read
ಜಯಪುರದ ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಅಮರ್ತ್ಯ ಸೇನ್ ಅರ್ಥಶಾಸ್ತ್ರ ವೇದಿಕೆಯ ಸಮಾರೋಪ ಸಮಾರಂಭವನ್ನು ಬಿಜಿಸ್ ಸಭಾಂಗಣ ದಲ್ಲಿ ನಡೆಸಲಾಯಿತು
ಕಾರ್ಯಕ್ರಮದಲ್ಲಿ ಕಳೆದ ಬಾರಿಯ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿಯ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಹಾಗೂ ದೀಕ್ಷಿತ ಡಿ ಈ ಇಬ್ಬರು ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು ಹಾಗೂ
ಸತತವಾಗಿ ಎರಡು ವರ್ಷದಲ್ಲಿಯೂ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ತೇಜಸ್ ಗೆ ರಾವ್ ಇವರನ್ನು ಸಹ ಸನ್ಮಾನಿಸಲಾಯಿತು ಹಾಗೂ
ಕಾರ್ಯಕ್ರಮದಲ್ಲಿ ದೀಕ್ಷಿತ ಹಾಗೂ ಸ್ವಪ್ನ ಪ್ರಾರ್ಥನೆಯನ್ನು, ವೈಷ್ಣವಿ ಕಾರ್ಯಕ್ರಮದ ಸ್ವಾಗತವನ್ನು, ಅನನ್ಯ ವಂದನಾರ್ಪಣೆಯನ್ನು ಮತ್ತು ತ್ರಿಶಾ ಹಾಗೂ ಶಬರಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು
ಕಾರ್ಯಕ್ರಮಕ್ಕೆ ಮುಖ್ಯಅತಿಥಿಯಾಗಿ ಹೇರೂರು ಪ್ರೌಢಶಾಲೆಯ ದೈಹಿಕ ಶಿಕ್ಷಕಿಯಾದ ಉಷಾ ಪಿ ಜಿ ಅರ್ಥಶಾಸ್ತ್ರ ಉಪನ್ಯಾಸಕರಾದ ಪ್ರಮೋದ್ ಕುಮಾರ್ ಸಿ ಉಪನ್ಯಾಸಕ ವರ್ಗದವರು,ಪ್ರಾಂಶುಪಾಲರಾದಂತಹ ಮುರುಳಿಧರ್ ಎಂ ಆರ್, ಹಿರಿಯ ಉಪನ್ಯಾಸಕಿಯಾದ ಗಾಯತ್ರಿದೇವಿ ಹಾಗೂ ಪದವಿ ಕಾಲೇಜಿನ ಪ್ರಾಚಾರ್ಯರಾದ ಮುಸ್ತಾಕ್ ಅಹಮದ್ ಉಪಸ್ಥಿತರಿದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g