ಮೂಡಿಗೆರೆ : ಕಾಫಿ ಮಂಡಳಿ ಅಧಿಕಾರಿಗಳು ನೆರೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಂಡಳಿ ಹಾಗೂ ಸರ್ಕಾರಕ್ಕೆ ವರದಿ ನೀಡಿ ಬೆಳೆಗಾರರಿಗೆ ಪರಿಹಾರ ಒದಗಿಸಿಕೊಡಬೇಕು. ಸಣ್ಣಪುಟ್ಟ...
ಸ್ಪೆಷಲ್ ಸ್ಟೋರೀಸ್
ಚಿಕ್ಕಮಗಳೂರು : ಇತ್ತಿಚೆಗೆ ನಮ್ಮನ್ನು ಅಗಲಿದ ಪುನಿತ್ ರಾಜ್ ಕುಮಾರ್ ರವರಿಗೆ ಡಾ|| ರಾಜ್ಕುಮಾರ್ ಯುವಕರ ಸಂಘದಿOದ ಚಿಕ್ಕಮಗಳೂರು ನಗರದ ಗಾಂಧಿನಗರದಲ್ಲಿ ಅಗಲಿದ ಅಪ್ಪುಗೆ ಗೀತಾ ನಮನ...
ಚಿಕ್ಕಮಗಳೂರು : ಶ್ರೀರಾಮಸೇನೆಯ 17ನೇ ವರ್ಷದ ದತ್ತಮಾಲಾ ಅಭಿಯಾನಕ್ಕೆ ಚಾಲನೆ ದತ್ತ ಭಕ್ತರು ಶದ್ಧಾ ಭಕ್ತಿಯಿಂದ ದತ್ತಮಾಲಾಧಾರಣೆ ಮಾಡುವ ಮೂಲಕ ಚಾಲನೆ ನಗರದ ಶಂಕರಮಠದಲ್ಲಿ ಚಾಲನೆ ನೀಡಿದರು.
ಚಿಕ್ಕಮಗಳೂರು : ವರ್ಷಕ್ಕೊಮ್ಮೆ ಮಾತ್ರ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಬೆಟ್ಟ ದಲ್ಲಿ ನೆಲಸಿರೋ ಬಿಂಡಿಗ ದೇವಿರಮ್ಮ ದರ್ಶನ ನೀಡೋದು, ಹಾಗಾಗಿ ಇಂದು ರಾಜ್ಯದ ನಾನಾ ಭಾಗದಿಂದ 15...
ನಮಗೆ ನಿಮ್ಮ ಹಣ ಬೇಡ, ನಿಮ್ಮ ರೆಕಮಂಡೇಷನ್ ಬೇಡ.. ನಮಗೊಂದು ಸುಸಜ್ಜಿತ ಆಸ್ಪತ್ರೆ ಕಟ್ಟಿಸಿಕೊಡಿ ಅನ್ನೋದು ಆ ಜನರ ದಶಕದ ಬೇಡಿಕೆಯಾಗಿತ್ತು. ಆದ್ರೆ ನೋಡೋಣ, ಮಾಡೋಣ ಅಂತಾ...
ಚಿಕ್ಕಮಗಳೂರು : ನಗರದಲ್ಲಿ ನಡೆಯುತ್ತಿರುವ ಅಮೃತ್ ಯೋಜನೆ ಕಾಮಗಾರಿಯ ಕೆಲಸ ಪೂರ್ಣಗೊಳ್ಳದೆ ಹಣವನ್ನು ಸಂಪೂರ್ಣ ಬಿಡುಗಡೆ ಮಾಡಿದ್ದು ಅಧಿಕಾರಿಗಳನ್ನು ಲೋಪ ಎದ್ದು ಕಾಣುತ್ತಿದೆ ಎಂದು ಜೆಡಿಎಸ್ ಮುಖಂಡ...
ಚಿಕ್ಕಮಗಳೂರು: ಜೀವನದಲ್ಲಿ ಏನಾದ್ರೂ ಸಾಧಿಸಬೇಕು ಅನ್ನೋ ಹಂಬಲ ಆ ವ್ಯಕ್ತಿಗಿತ್ತು. ಹಾಗೆ ಯೋಚಿಸುತ್ತಾ ಕುಳಿತ ವ್ಯಕ್ತಿಗೆ ಹೊಳೆದದ್ದು ಅದೊಂದು ಐಡಿಯಾ. ಇಡೀ ಭಾರತದಲ್ಲಿ ಅಂತಹ...
ನಾಡಿನೆಲ್ಲೆಡೆ ದಸರ ಹಬ್ಬ ಮನೆ ಮಾಡಿದೆ. ನವರಾತ್ರಿ ಅಂಗವಾಗಿ 9 ದಿನಗಳ ಗೊಂಬೆ ಉತ್ಸವದಲ್ಲಿ ಕಾಫಿನಾಡು ಪಂಪಾನಗರದ ಶಿಕ್ಷಕ ದಂಪತಿಗಳ ಮನೆಯಲ್ಲಿ ಬೊಂಬೆಗಳ ಲೋಕವೇ ಸೃಷ್ಠಿಯಾಗಿದೆ.
ತಿಲಕ್ ಪಾರ್ಕ್ ರಸ್ತೆಯ ವಿಜಯಪುರ ಬಡಾವಣೆಯಲ್ಲಿರುವ ಶ್ರೀ ದುರ್ಗಮ್ಮ ದೇವಸ್ಥಾನದಲ್ಲಿ 9 ದಿನಗಳ ಶರನ್ನವರಾತ್ರಿಯನ್ನು ಭಕ್ತಾದಿಗಳು ಸಂಭ್ರಮಾದಿOದ ಆರಂಭಿಸಿದ್ರು.