April 25, 2024

MALNAD TV

HEART OF COFFEE CITY

ಸಿಟಿ ರೌಂಡ್ಸ್

1 min read

ಚಿಕ್ಕಮಗಳೂರು : ಬೀದಿ ನಾಯಿಗಳಿಗೆ ಅನ್ನ ಹಾಕೋರ್ನ ನೋಡಿದ್ದೀರಾ.... ಹುಡುಕ್ಕೊಂಡ್ ಹೋಗಿ ಬಿಸ್ಕೆಟ್ ಹಾಕೋರ್ನೂ ನೋಡಿದ್ದೀರಾ.... ಅಪಘಾತವಾದಾಗ ಅಯ್ಯೋ ಅಂತ ಮರುಗೋರ್ನೂ ನೋಡಿದ್ದೀರಾ... ಆದ್ರೆ, ಅಪಘಾತವಾದ ನಾಯಿಗಳನ್ನೇ...

ಚಿಕ್ಕಮಗಳೂರು : ಸರ್ಕಾರದ ವತಿಯಿಂದ ನೀಡಿದ ಜಾಗದಲ್ಲಿ ಸಾರ್ವಜನಿಕರಿಗೆ ಉಪಯೋಗವಾಗಲೆಂದು ಹಿಂದೂ ರುದ್ರಭೂಮಿಯನ್ನು ನಗರಸಭೆ ವತಿಯಿಂದ ನಿರ್ಮಿಸುತ್ತಿದ್ದು ಇದಕ್ಕೆ ಸ್ವಾಮೀಜಿಗಳು ಏಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ...

ಚಿಕ್ಕಮಗಳೂರು : ಸ್ಮಶಾನ ಕಾಮಗಾರಿಯನ್ನು ಮಾಡುವಾಗ ಶಾಲೆಗೆ ಸೇರಿದ ಜಾಗವನ್ನು ಒತ್ತುವರಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಶ್ರೀಶೈಲ ಪುಷ್ಪಗಿರಿ ಸಂಸ್ಥಾನದ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಜೆ.ಸಿ.ಬಿ...

ಚಿಕ್ಕಮಗಳೂರು : ಪಠ್ಯ ಪುಸ್ತಕದಲ್ಲಿ ಕಡಿತಗೊಳಿಸಿರುವ ಕುವೆಂಪುರವರ ಪಾಠವನ್ನು ಮೊದಲಿನಂತೆ ಪೂರ್ಣವಾಗಿ ಮುದ್ರಿಸಬೇಕೆಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ಆಗ್ರಹಿಸಿದರು.

ಚಿಕ್ಕಮಗಳೂರು : ಪೊಲೀಸ್ ಇಲಾಖೆ ಸಿಬ್ಬಂದಿಗಳ ಸುಧಾರಣೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಆಜಾದ್ ಪಾರ್ಕ್ ವೃತ್ತದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಯಿತು.

ಚಿಕ್ಕಮಗಳೂರು : ಮೇ 14 ಮತ್ತು 15 ರಂದು ರ‍್ಯಾಲಿ ಆಫ್ ಚಿಕ್ಕಮಗಳೂರು ದ್ವಿಚಕ್ರ ವಾಹನ ರ‍್ಯಾಲಿಯನ್ನು ಆಯೋಜಿಸಲಾಗಿದೆ ಎಂದು ದಿ ಮೊಟರ‍್ಸ್ ಸ್ಪೋರ್ಟ್ ಕ್ಲಬ್‌ನ ಕಾರ್ಯದರ್ಶಿ...

1 min read

  ಚಿಕ್ಕಮಗಳೂರು: ತಾತ್ಕಾಲಿಕವಾಗಿ ರದ್ದಾಗಿದ್ದ ಶಿವಮೊಗ್ಗ_ಚಿಕ್ಕಮಗಳೂರು ರೈಲುಗಳು ಜ.3 ಮತ್ತು 4 ರಿಂದ ರೈಲು ಸಂಚಾರ ಪುನರಾರಂಭವಾಗಲಿದೆ ಎಂದು ಸಂಸದೆ ಹಾಗೂ ಕೇಂದ್ರ ಕೃಷಿ ಮತ್ತು ರೈತರ...

ಕಳೆದ 15 ವರ್ಷ ಚಿಕ್ಕಮಗಳೂರು ನಗರಸಭೆಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಜನವಿರೋಧಿ ಆಡಳಿತ ನಡೆಸಿದೆ, ಬರೀ ಸುಳ್ಳು ಭರವಸೆ ನೀಡಿ ನಗರ ವ್ಯವಸ್ಥೆ ಯನ್ನ ಹಾಳು ಮಾಡಿದ್ದಾರೆ, ಹತ್ತಾರು...

ಚಿಕ್ಕಮಗಳೂರು: ದೇಶದಲ್ಲಿ ಇನ್ನು ಮೂರ್ನಾಲ್ಕು ತಿಂಗಳು ಕೊರೊನಾ ಎಳೆಯಬಹುದು. ಮಾರ್ಚ್ ಅಥವಾ ಮೇಯಲ್ಲಿ ಇಡೀ ದೇಶ ಕೊರೊನಾ ದಿಂದ ಹೊರಬರಬಹುದು ನಾನು ಮೇಡಿಟೇಷನ್ ಮೂಲಕ ತಿಳಿದುಕೊಂಡ ಸತ್ಯ...

1 min read

ಆನೆ ಇದ್ರು ಸಾವ್ರ, ಸತ್ರು ಸಾವ್ರ ಅಂತಾರೆ. ಆದ್ರೆ, ಸಾಯ್ಸೋದಿದ್ಯಲ್ಲ ಮಹಾಪಾಪ. ಮಹಾಪರಾಧ. ಆದ್ರೆ, ಆನೆ ಗಣತಿಗಾಗಿ ಪ್ರತಿರ‍್ಷ ಕೋಟ್ಯಾಂತರ ರೂಪಾಯಿ ರ‍್ಚು ಮಾಡೋ ರ‍್ಕಾರ ಆನೆಗಳ...

You may have missed

error: Content is protected !!