August 5, 2021

MALNAD TV |

HEART OF COFFEE CITY

ಚಿಕ್ಕಮಗಳೂರು : ಈ ಫೋಟೋಗೆ ಫೋಸ್ ಕೊಡ್ತಾ ಇರೋ ಯುವಕರನ್ನ ಸರಿಯಾಗಿ ನೋಡಿಕೊಳ್ಳಿ. ಮತ್ತೊಮ್ಮೆ ನೋಡಿಕೊಳ್ಳಿ.. ಈ ಖತರ್ನಾಕ್ ಖದೀಮಾರು ಮಾಡೋ ಕೆಲಸ ಕೇಳಿದ್ರೆ. ಮಲೆನಾಡಿನ ಜನರನ್ನೇ ಬೆಚ್ಚಿ ಬೀಳಿಸುತ್ತೇ. ಈ ಕಿರಾತಕ ಕಥೆ ಕೇಳೊ ಮೊದಲು ಈ ಖದೀಮರನ್ನ ಮತ್ತೊಮ್ಮೆ ಸರಿಯಾಗಿ ನೋಡಿಕೊಳ್ಳಿ. ಹಿಡಿ ಚಿಕ್ಕಮಗಳೂರು ಜಿಲ್ಲೆಯನ್ನೇ ನಿದ್ದೆಗೆಡಿಸಲು ಹೊರಟಿದ್ದ ಈ ಹೈಟೇಕ್ ಕಳ್ಳರನ್ನ ಹಿಡಿದು ಮೂಡಿಗೆರೆ ಪೊಲೀಸರು ಎಡೆಮುರಿ ಕಟ್ಟಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://www.youtube.com/channel/UCmBISI2sn_0gamb44UFj-vQ

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

error: Content is protected !!