August 5, 2021

MALNAD TV |

HEART OF COFFEE CITY

ಚಿಕ್ಕಮಗಳೂರು :  ಯುಪಿ, ಅಸ್ಸಾಂ ನಲ್ಲಿ ಹೊಸ ಜನಸಂಖ್ಯೆ ನಿಯಂತ್ರಣ ಕಾಯ್ದೆ ಚರ್ಚೆ ವಿಚಾರ ಚಿಕ್ಕಮಗಳೂರಿನಲ್ಲಿ  ಶಾಸಕ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದಾರೆ..

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾಭಿಪ್ರಾಯ ರೂಪಿಸಬೇಕು ನಮ್ಮ ರಾಜ್ಯದಲ್ಲೂ ಜನಭಿಪ್ರಾಯ ರೂಪಿಸಬೇಕು. ಜನಭಿಪ್ರಾಯ ಪರವಾಗಿದ್ರೆ, ರಾಜ್ಯಕ್ಕೆ ದೇಶಕ್ಕೆ ಒಳ್ಳೆಯದಾಗುತ್ತೆ ಅಂದ್ರೆ ರಾಜ್ಯದಲ್ಲೂ ತರಲಿ.. ಯುಪಿ, ಅಸ್ಸಾಂ ನಲ್ಲಿ ಹೊಸ ಕಾಯ್ದೆ ತರುವ ಚರ್ಚೆ ನಡೆಯುತ್ತಿದೆ. ತುರ್ತು ಪರಿಸ್ಥಿತಿಯಲ್ಲಿ ಇಂದಿರಾ ಗಾಂಧಿ ಹೆಸರಿನಲ್ಲಿ ಇಂದಿರಾ ಬ್ರಿಗೇಡ್ ಹೆಸರಿನಲ್ಲಿ ನಸ್ ಬಂದಿ ಕಾರ್ಯಕ್ರಮ ಮಾಡಿದ್ರು ಒತ್ತಾಯಪೂರಕವಾಗಿ ಕಟ್ ಮಾಡೋದು .. ಅವಾಗ ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿ ಇರಲಿಲ್ಲ ಅನ್ಸುತ್ತೆ ಅವಾಗ ಸಿದ್ದರಾಮಯ್ಯ ಕಾಂಗ್ರೆಸ್ ವಿರುದ್ಧ,  ಇಂದಿರಾ ಗಾಂಧಿ ವಿರುದ್ಧ ಮಾತಾನಾಡುತ್ತಿದ್ರು.. ಡಿಕೆಶಿ ಯೂತ್ ಕಾಂಗ್ರೆಸ್ ನಲ್ಲಿದ್ರು ಅನ್ಸುತ್ತೆ .. ಡಿಕೆಶಿ ಗೆ ಎಷ್ಟು ನಸ್ ಬಂಧಿ ಮಾಡಿದ್ರು ಕೇಳಬೇಕು .. ಆಗ ಸಿ.ಟಿ.ರವಿ ಹೇಳ್ತಾ ಇರೋದು ಸರಿನೋ ತಪ್ಪು ಅಂತಾ ಗೊತ್ತಾಗುತ್ತೆ.. ಆಗ ಯೂತ್ ಕಾಂಗ್ರೆಸ್ ನವರಿಗೆ ನಸ್ ಬಂಧಿ ಮಾಡಿದ್ರೆ ಪೋಷ್ಟಿಂಗ್ ಸಿಗ್ತಿತ್ತು .  ನಾನು ಆ ರೀತಿಯಲ್ಲಿ ಒತ್ತಾಯಪೂರಕ ಹೇಳಿಕೆ ನೀಡ್ತಾ ಇಲ್ಲ.. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಚರ್ಚೆ ಆಗಲಿ ಅಂತಾ ಹೇಳ್ತಾ ಇದ್ದೀನಿ ಅಷ್ಟೇ ಎಂದು ಶಾಸಕ ಸಿಟಿ ರವಿ ಪ್ರತಿಕ್ರಿಯಿಸಿದ್ದಾರೆ.100

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://www.youtube.com/channel/UCmBISI2sn_0gamb44UFj-vQ

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

error: Content is protected !!