August 5, 2021

MALNAD TV |

HEART OF COFFEE CITY

ಮೂಡಿಗೆರೆ : ಯಾರಿಗೆ ಬಂತು, ಎಲ್ಲಿಗೆ ಬಂತು 47ರ ಸ್ವಾತಂತ್ರ‍್ಯ. ಜನನಾಯಕರಿಗೆ, ಅಧಿಕಾರಿಗಳಿಗೆ ದುಡ್ ಮಾಡೋಕ್ ಬಂತು ಗಾಂಧಿ ಕೊಡ್ಸಿದ್ ಸ್ವಾತಂತ್ರ‍್ಯ. ಹೌದು, ಮಲೆನಾಡಿನ ಕೆಲ ಕುಗ್ರಾಮಗಳ ಪರಿಸ್ಥಿತಿ ಕಂಡ್ರೆ ಇಂತದ್ದೊಂದು ಜಿಜ್ಞಾಸೆ ಕಾಡ್ದೆ ಇರಲ್ಲ. ಯಾಕಂದ್ರೆ, ಸ್ವಾತಂತ್ರ‍್ಯ ಬಂದು ಏಳು ದಶಕಗಳೇ ಕಳೆದ್ರು ಆ ಗ್ರಾಮಕ್ಕೆ ಓಡಾಡೋಕೆ ರಸ್ತೆ ಇಲ್ಲ. ಸ್ವಾತಂತ್ರ‍್ಯ ಬಂದಾಗಿನಿಂದಲೂ ಇವ್ರಿಗೆ ಹಳ್ಳದ ಮೇಲೆ ಹಾಕಿರೋ ಮರದ ದಿಣ್ಣೆಯೇ ದಾರಿ. ಬೇಡದ ರೀತಿ, ಮಾಡದ ಮನವಿ ಯಾವ್ದೂ ಉಳಿದಿಲ್ಲ. ಪ್ರಯೋಜನವೂ ಏನಿಲ್ಲ. ಬೆಳಗ್ಗೆ-ಮಧ್ಯಾಹ್ನ-ರಾತ್ರಿ ಅನ್ನಂಗಿಲ್ಲ. ಅಗತ್ಯವಿದ್ರೆ ಹೊತ್ತಲ್ಲದ ಹೊತ್ತಲ್ಲೂ ಇದೇ ದಾರಿ. ಇದು ಮಲೆನಾಡ ನತದೃಷ್ಟ ಗ್ರಾಮದ ಕಥೆ-ವ್ಯಥೆ…

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://www.youtube.com/channel/UCmBISI2sn_0gamb44UFj-vQ

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

error: Content is protected !!