August 5, 2021

MALNAD TV |

HEART OF COFFEE CITY

Featured Video Play Icon

ಕೆ.ಆರ್ ಪೇಟೆಯಲ್ಲಿ ನಡೆದ ವೈದ್ಯರ ನಡಿಗೆ ಹಳ್ಳಿಯೆಡೆಗೆ ಅಭಿಯಾನಕ್ಕೆ ಉತ್ತಮ ಜನ ಸ್ಪಂದನೆ

ಚಿಕ್ಕಮಗಳೂರು : ಕೊರೋನ ಸೋಂಕು ಕಟ್ಟಿ ಹಾಕಲು ಸರ್ಕಾರ ತೆಗೆದುಕೊಂಡಿರುವ ವೈದ್ಯರ ನಡಿಗೆ ಹಳ್ಳಿಯೆಡೆಗೆ ಅಭಿಯಾನವು ಚಿಕ್ಕಮಗಳೂರಿನಲ್ಲಿ ಮುಂದುವರೆದಿದೆ. ಕೆ.ಆರ್ ಪೇಟೆ ಗ್ರಾಮದ ಕೆ.ಆರ್ ಪೇಟೆ ಕಾಲೋನಿಯಲ್ಲಿ ಇಂದು 100 ಜನರಿಗೆ ಕೊರೋನ ಪರೀಕ್ಷೆ ನಡೆಸಲಾಯಿತು. ಇದರಲ್ಲಿ 7 ಜನರಿಗೆ ಕೊರೋನ ಪಾಸಿಟಿವ್ ಲಕ್ಷಣ ಕಂಡುಬಂದಿದೆ. ಇದೇ ವೇಳೆ ಡಾ|| ವಿದ್ಯಾ ಸಾಗರ್ ಜನರಿಗೆ ಆರೋಗ್ಯ ರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು. ವೈದ್ಯರ ನಡಿಗೆ ಹಳ್ಳಿಯೆಡೆಗೆ ಕಾರ್ಯಕ್ರಮವನ್ನು ತಹಶಿಲ್ದಾರ್ ಕಾಂತರಾಜ್ ಚಾಲನೆ ನೀಡಿದರು. ವೈದ್ಯರ ನಡಿಗೆ ಹಳ್ಳಿಯೆಡೆಗೆ ಕಾರ್ಯಕ್ರಮಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಇದೇ ವೇಳೆ ತಾಲೂಕು ವೈದ್ಯಧಿಕಾರಿ ಸೀಮಾ, ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶಿವಪ್ರಸಾದ್, ಉಪಾಧ್ಯಕ್ಷರಾದ ಮೈಥಿಲಿ, ಪಿಡಿಒ, ಅಂಗನವಾಡಿ ಕಾರ್ಯಕರ್ತರು ಹಾಗು ಆಶಾ ಕಾರ್ಯಕರ್ತರು ಭಾಗವಹಿಸಿದ್ರು.

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ, https://www.youtube.com/channel/UCmBISI2sn_0gamb44UFj-vQ

 

Credits:

Music : latest 2020 6 different no copyright news background music, royalty free (black mart)

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://www.youtube.com/channel/UCmBISI2sn_0gamb44UFj-vQ

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

error: Content is protected !!