August 5, 2021

MALNAD TV |

HEART OF COFFEE CITY

Featured Video Play Icon

ಜಿಲ್ಲಾಡಳಿತದ ಕಾರ್ಯ ವೈಖರಿಗೆ ಆರೋಗ್ಯ ಸಚಿವ ಗರಂ

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಾಸಿಟಿವ್ ರೇಟ್ ಹೆಚ್ಚಳ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಇಂದು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯಲ್ಲಿರುವ ಜಿಲ್ಲಾ ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿ, ಆಸ್ಪತ್ರೆಯಲ್ಲಿರುವ ಕೊರತೆಯ ಬಗ್ಗೆ ಜಿಲ್ಲಾಡಳಿತಕ್ಕೆ ಕ್ಲಾಸ್ ತೆಗೊಂಡ್ರು.

ಅಸ್ಪತ್ರೆಗೆ ಭೇಟಿ ನೀಡಿದ ಆರೋಗ್ಯ ಸಚಿವ ಡಾ.ಸುಧಾಕರ್, ಆರೋಗ್ಯಾಧಿಕಾರಿಗಳಿಂದ ಮಾಹಿತಿ ಪಡೆಯುದರು. ಆಕ್ಸಿಜನ್ ಘಟಕವನ್ನ ತಪಾಸಣೆ ನಡೆಸಿದ ಅವರು, ಅಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡುವ ಡಿಸ್ ಪ್ಲೇ ಬೋರ್ಡ್ ಹಾಕಬೇಕಲ್ಲವೆ ಎಂದು ಜಿಲ್ಲಾ ಸರ್ಜನ್ ಮೋಹನ್ ಕುಮಾರ್ ರವರನ್ನು ಪ್ರಶ್ನಿಸಿದ್ರು ಅಲ್ಲದೆ ಜಿಲ್ಲಾಧಿಕಾರಿ ರಮೇಶ್ ರವನ್ನು ಕರೆದು ಡಿ.ಸಿ ಯವರೇ ಎಲ್ಲಿದೆ ಮಾಹಿತಿ ಎಂದು ಕ್ಲಾಸ್ ತೆಗೊಂಡ್ರು.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ|| ಸುಧಾಕರ್ ಎಚ್.ಎಲ್.ಎಚ್. ಒಂದೋ- ಎರಡೋ ಪ್ರಕರಣ ಬಂದಿರಬಹುದು, ಜನರಲ್ ಆಗಿ ಎಲ್ಲಿಯೂ ಬಂದಿಲ್ಲ. ಮಕ್ಕಳಲ್ಲಿ ಕೋವಿಡ್ ಗುಣ ಹೊಂದಿದ್ದ ನಂತರ ಬರೋ ಲಕ್ಷಣವಲ್ಲ. ಎಂದು ಹೇಳಿದರು. ಚಿಕ್ಕಮಗಳೂರಲ್ಲಿ ಮೊದಲನೇ ಅಲೆಯೂ ತಡವಾಗಿ ಪಾಸಿಟಿವಿಟಿ ಹೆಚ್ಚಾಗಿತ್ತು, ತಡವಾಗಿ ಅದೂ ಕೂಡ ಕಡಿಮೆಯಾಗಿತ್ತು. ಇನ್ನ ಎರಡು ವಾರದಲ್ಲಿ ಜಿಲ್ಲೆಯಲ್ಲಿ ಕೊರೋನಾ ಕಂಟ್ರೋಲ್‌ಗೆ ಬರಲಿದೆ. ಅನೇಕ ಕ್ರಮ ತೆಗೆದುಕೊಂಡಿದ್ದೇವೆ ಶೇ. 5% ಕ್ಕಿಂತ ಕಡಿಮೆಯಾಗುತ್ತೆ. ಜೂನ್ 21ರ ವರೆಗೆ ಕಾಫಿನಾಡಲ್ಲಿ ಯಥಾ ಪ್ರಕರಣ ಲಾಕ್ ಡೌನ್ ಮುಂದುವರೆಯುತ್ತೆ ಎಂದು ಹೇಳಿದ್ರು.

 

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://www.youtube.com/channel/UCmBISI2sn_0gamb44UFj-vQ

 

 

Credits:

Music : latest 2020 6 different no copyright news background music, royalty free (black mart)

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://www.youtube.com/channel/UCmBISI2sn_0gamb44UFj-vQ

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

error: Content is protected !!